Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ವಿವಿಧ


ಬ್ಲಾಗ್ಸ್ (18)
ದಕ್ಷಿಣ ಕನ್ನಡದ ವಾಣಿಜ್ಯ ಬೆಳೆ ಅಡಿಕೆ. ಹೊರನಾಡಿಗೆ ಆರ್ಥಿಕ ಸುಭದ್ರ ಜಿಲ್ಲೆ ಎಂದು ಕಂಡು ಬಂದರೆ ಇಲ್ಲಿನ ಪರಿಸ್ಥಿತಿಯೇ ಬೇರೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಕೊಳೆರೋಗದ ಸಮಸ್ಯೆ ಹೀಗೆ ಸಮಸ್ಯೆಗಳ ಸುತ್ತವೇ ತತ್ತರಿಸುತ್ತಿರುವ ಈ ಸಮಯದಲ್ಲಿ ಇಲ್ಲಿನ ಕೃಷಿಕರಿಗೆ ಇನ್ನೊಂದು ... ಮತ್ತಷ್ಟು ಓದಿ

ಕೈ ತುಂಬ ಇದ್ದಾಗ ಮನೆ ತುಂಬ ನೆಂಟರು... ಅನ್ನುವ ಜಗತ್ತಿನ ಸತ್ಯಕ್ಕೆ ನಾನೇ ಮೂಕ ಸಾಕ್ಷಿ. ಕೆಲವೇ ತಿಂಗಳ ಹಿಂದೆ ನಾನು ಸಮೃದ್ದಿಯಿಂದ ತುಂಬಿ ತುಳುಕುತ್ತಿದ್ದೆ. ಮೈತುಂಬ ಎಲೆಗಳು, ಬಳ್ಳಿಗಳು, ನನ್ನ ಸುತ್ತಮುತ್ತಲೂ ನನ್ನಷ್ಟೇ ಸಮೃದ್ದ ಬದುಕು ಇತ್ತು. ನನ್ನ ಜೀವದೊಳಗೆ ಹಕ್ಕಿಗಳ ಕಲರವಿತ್ತು. ಅಳಿಲು ಅರಣೆಯ ಸಹಿತ ... ಮತ್ತಷ್ಟು ಓದಿ

ಇವರು ಎಲ್ಲಂರಂತಲ್ಲ ಮೈತುಂಬಾ ಮಣ್ಣು, ಹರಕಲು ಬಟ್ಟೆ, ಕೈಯಲ್ಲೊಂದು ಕೋಲು, ಕುರುಚಲು ಗಡ್ಡ, ಪಾದಕ್ಕೊಂದು ಪಾದರಕ್ಷೆ- ಹೀಗೆ ತನ್ನ ಭಯಾನಕ ವೇಷದೊಂದಿಗೆ ಕೊಕ್ಕಡ ಹಾಗೂ ನೆಲ್ಯಾಡಿ ಪೇಟೆಗಳನ್ನು ಸೂರ್ಯೋದಯದೊಂದಿಗೆ ಆರಂಭಿಸಿ ಸೂರ್ಯಾಸ್ತದವರೆಗೆ ಸುತ್ತಾಡುತ್ತಾರೆ. ರಾತ್ರಿಯಾದಂತೆ ಮಾಯ!ಇವರಿಗೆ ಕೆಸರು, ಮಣ್ಣು ಎಂದರೆ ... ಮತ್ತಷ್ಟು ಓದಿ