Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ಪ್ರೇಮ


ಬ್ಲಾಗ್ಸ್ (8)
ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ...ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇಮನಸೇ ಮನಸಾ ಕ್ಷಮಿಸೇ....!!!!ಹೌದು, ನನ್ನ ಸೃಷ್ಟಿ ಪ್ರತಿ ಕ್ಷಣ ಈ ಹಾಡನ್ನು ಗುನುಗುತ್ತಾ ಇದ್ದಳು. ಈ ಹಾಡೇ ಆಕೆಯ ಜೀವನದ ಎಸಳೋ ಅನ್ನುವ ರೀತಿ ನಡೆದು ... ಮತ್ತಷ್ಟು ಓದಿ

ನಾ ಅಪರಾಧಿಯೇ, ಅಲ್ಲ ನಿರಾಪರಾಧಿಯೇಮತ್ತೇಕೆ ಅಪರಾಧಗಳು ನನ್ನನ್ನೇ ಸುತ್ತುತ್ತಿವೆದಿನವೆಲ್ಲ ವ್ಯಥೆಯಿಹುದು, ಅದೇನೋ ಕಳವಳ ಮಾಡದ ತಪ್ಪಿಗೆ ಏಕೀ ಮಾನಸಿಕ ವೇದನೆ ನಿರಾಮಯವಾಗಿ ಮನಹಗುರಗೊಳಿಸಹೊರಟರೆಮತ್... ಮತ್ತಷ್ಟು ಓದಿ

ಆಕಸ್ಮಿಕವಾಗಿ ನನ್ನೆಡೆಗೆ ಬೀಸಿದ ಗಾಳಿಮತ್ತೆ ನನ್ನ ಬಿಟ್ಟು ಎತ್ತಕಡೆಯೂ ಹೋಗಲಿಲ್ಲಮೊದಮೊದಲು ನಾನದನ್ನು ತಂಗಾಳಿ ಎಂದು ಆಸ್ವಾದಿಸಿದೆನು, ಹುಚ್ಚೆದ್ದು ಕುಣಿದೆನುನನಗಾಗ ಉಳಿದ ಪ್ರಾಪಂಚಿಕ ಅರಿವಿರಲಿಲ್ಲಆದರೆ ಮುಂದೊಂದು ದಿನ ಅದೇ ಗಾಳಿ ಬಿರುಗಾಳಿಯಾಗಿ ನನ್ನನ್ನೇ ಸರ್ವನಾಶಗೊಳಿಸೀತು ಎಂಬ ಸಣ್ಣ ಕಲ್ಪನೆಯೂ ನನಗೆ ... ಮತ್ತಷ್ಟು ಓದಿ