Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ಜೀವನಶೈಲಿ


ಬ್ಲಾಗ್ಸ್ (9)
ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ...ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇಮನಸೇ ಮನಸಾ ಕ್ಷಮಿಸೇ....!!!!ಹೌದು, ನನ್ನ ಸೃಷ್ಟಿ ಪ್ರತಿ ಕ್ಷಣ ಈ ಹಾಡನ್ನು ಗುನುಗುತ್ತಾ ಇದ್ದಳು. ಈ ಹಾಡೇ ಆಕೆಯ ಜೀವನದ ಎಸಳೋ ಅನ್ನುವ ರೀತಿ ನಡೆದು ... ಮತ್ತಷ್ಟು ಓದಿ

ಆಕಸ್ಮಿಕವಾಗಿ ನನ್ನೆಡೆಗೆ ಬೀಸಿದ ಗಾಳಿಮತ್ತೆ ನನ್ನ ಬಿಟ್ಟು ಎತ್ತಕಡೆಯೂ ಹೋಗಲಿಲ್ಲಮೊದಮೊದಲು ನಾನದನ್ನು ತಂಗಾಳಿ ಎಂದು ಆಸ್ವಾದಿಸಿದೆನು, ಹುಚ್ಚೆದ್ದು ಕುಣಿದೆನುನನಗಾಗ ಉಳಿದ ಪ್ರಾಪಂಚಿಕ ಅರಿವಿರಲಿಲ್ಲಆದರೆ ಮುಂದೊಂದು ದಿನ ಅದೇ ಗಾಳಿ ಬಿರುಗಾಳಿಯಾಗಿ ನನ್ನನ್ನೇ ಸರ್ವನಾಶಗೊಳಿಸೀತು ಎಂಬ ಸಣ್ಣ ಕಲ್ಪನೆಯೂ ನನಗೆ ... ಮತ್ತಷ್ಟು ಓದಿ

ನಮ್ಮ ಜೀವನವೇ ಈ ಅಲೆಗಳ ಹಾಗೆ ಕಣೇ ಒಮ್ಮೊಮ್ಮೆ ಎಷ್ಟೇ ರಭಸದ ಅಲೆ ಬಂದರೂ ನಾವು ಧೃಢವಾಗಿ ನಿಂತು ಎದುರಿಸುತ್ತೇವೆ, ಆದರೆ ಇನ್ನೊಮ್ಮೊಮ್ಮೆ ಆ ರೀತಿಯಾಗಿ ಆಧಾರವಿಲ್ಲದೆ ಬೀಳುತ್ತೇವೆ ಎಂದು ಅಲೆಗಳ ರಭಸಕ್ಕೆ ಹಿಡಿತವಿಲ್ಲದೆ ಬಿದ್ದು ಏಳಲು ಪರದಾಡುತ್ತಿರುವವರ ಕಡೆ ಕೈ ತೋರಿಸಿ ಹೇಳಿದಳು. ಮತ್ತಷ್ಟು ಓದಿ