
ದಕ್ಷಿಣ ಕನ್ನಡದ ವಾಣಿಜ್ಯ ಬೆಳೆ ಅಡಿಕೆ. ಹೊರನಾಡಿಗೆ ಆರ್ಥಿಕ ಸುಭದ್ರ ಜಿಲ್ಲೆ ಎಂದು ಕಂಡು ಬಂದರೆ ಇಲ್ಲಿನ ಪರಿಸ್ಥಿತಿಯೇ ಬೇರೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಕೊಳೆರೋಗದ ಸಮಸ್ಯೆ ಹೀಗೆ ಸಮಸ್ಯೆಗಳ ಸುತ್ತವೇ ತತ್ತರಿಸುತ್ತಿರುವ ಈ ಸಮಯದಲ್ಲಿ ಇಲ್ಲಿನ ಕೃಷಿಕರಿಗೆ ಇನ್ನೊಂದು ...
ಮತ್ತಷ್ಟು ಓದಿ