Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ಕಾರ್ಯಕ್ರಮ


ಬ್ಲಾಗ್ಸ್ (8)
ದಕ್ಷಿಣ ಕನ್ನಡದ ವಾಣಿಜ್ಯ ಬೆಳೆ ಅಡಿಕೆ. ಹೊರನಾಡಿಗೆ ಆರ್ಥಿಕ ಸುಭದ್ರ ಜಿಲ್ಲೆ ಎಂದು ಕಂಡು ಬಂದರೆ ಇಲ್ಲಿನ ಪರಿಸ್ಥಿತಿಯೇ ಬೇರೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಕೊಳೆರೋಗದ ಸಮಸ್ಯೆ ಹೀಗೆ ಸಮಸ್ಯೆಗಳ ಸುತ್ತವೇ ತತ್ತರಿಸುತ್ತಿರುವ ಈ ಸಮಯದಲ್ಲಿ ಇಲ್ಲಿನ ಕೃಷಿಕರಿಗೆ ಇನ್ನೊಂದು ... ಮತ್ತಷ್ಟು ಓದಿ

ಹಾಯ್ ಚಿನ್ನು ಹೇಗಿದ್ದೀಯಾ ?ತುಂಬ ದಿನ ಆಯ್ತು ಅಲ್ವಾ ನಿನ್ನನ್ನು ನೋಡದೆ, ಇತ್ತೀಚೆಗೆ ನಿಂಗೂ ಪುರುಸೊತ್ತಿಲ್ಲ ಹಂಗಾಗಿ ನಿನ್ನನ್ನು ಮೀಟ್ ಮಾಡೋಕೆ ಆಗ್ತಾನೆ ಇಲ್ಲ. ಈ ಹಾಳಾದ ಜನ ನಮ್ಮ ಪರಿಸರವನ್ನೆಲ್ಲ ಹಾಳು ಮಾಡಿ ಹಾಕ್ಬಿಟ್ರು ನೋಡು, ಆದ ಕಾರಣ ನಂಗೆ ನಿನ್ನ ಜತೆ ಸಂಪರ್ಕ ಇಟ್ಟು ಕೊಳ್ಳೋಕೆ ಸ್ವಲ್ಪ ಕಷ್ಟಾನೇ ... ಮತ್ತಷ್ಟು ಓದಿ

ಆಕಸ್ಮಿಕವಾಗಿ ನನ್ನೆಡೆಗೆ ಬೀಸಿದ ಗಾಳಿಮತ್ತೆ ನನ್ನ ಬಿಟ್ಟು ಎತ್ತಕಡೆಯೂ ಹೋಗಲಿಲ್ಲಮೊದಮೊದಲು ನಾನದನ್ನು ತಂಗಾಳಿ ಎಂದು ಆಸ್ವಾದಿಸಿದೆನು, ಹುಚ್ಚೆದ್ದು ಕುಣಿದೆನುನನಗಾಗ ಉಳಿದ ಪ್ರಾಪಂಚಿಕ ಅರಿವಿರಲಿಲ್ಲಆದರೆ ಮುಂದೊಂದು ದಿನ ಅದೇ ಗಾಳಿ ಬಿರುಗಾಳಿಯಾಗಿ ನನ್ನನ್ನೇ ಸರ್ವನಾಶಗೊಳಿಸೀತು ಎಂಬ ಸಣ್ಣ ಕಲ್ಪನೆಯೂ ನನಗೆ ... ಮತ್ತಷ್ಟು ಓದಿ