Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ಆರೋಗ್ಯ


ಬ್ಲಾಗ್ಸ್ (2)
ಎಲ್ಲಿ ನೋಡಿದರೂ ನೋವು ನರಳಾಟ... ಇದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಪಟ್ರಮೆಯ ಮನೆಮನೆಗಳಲ್ಲಿ ನಿತ್ಯ ನಿರಂತರ. ಅದರಲ್ಲೂ ಕ್ಯಾನ್ಸರ್ ಪೀಡಿತ ಹಲವಾರು ಮನೆಗಳ ಆಕ್ರಂದನ ಅದೆಷ್ಟೋ ಕಿಲೋಮೀಟರ ದೂರಗಳಿಗೂ ಆಕ್ರಮಿಸುತ್ತದೆ. ಇಂತಹ ಭೀಕರ ಮಾರಿಗೆ ತುತ್ತಾದ ದುದರ್ೈವಿಗಳಾದ ಕೆಂಗುಡೇಲು ನಿವಾಸಿ ಶಿವಣ್ಣ ಗೌಡ ಹಾಗೂ ಅನಾರು ... ಮತ್ತಷ್ಟು ಓದಿ

ದಕ್ಷಿಣ ಕನ್ನಡದ ವಾಣಿಜ್ಯ ಬೆಳೆ ಅಡಿಕೆ. ಹೊರನಾಡಿಗೆ ಆರ್ಥಿಕ ಸುಭದ್ರ ಜಿಲ್ಲೆ ಎಂದು ಕಂಡು ಬಂದರೆ ಇಲ್ಲಿನ ಪರಿಸ್ಥಿತಿಯೇ ಬೇರೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಕೊಳೆರೋಗದ ಸಮಸ್ಯೆ ಹೀಗೆ ಸಮಸ್ಯೆಗಳ ಸುತ್ತವೇ ತತ್ತರಿಸುತ್ತಿರುವ ಈ ಸಮಯದಲ್ಲಿ ಇಲ್ಲಿನ ಕೃಷಿಕರಿಗೆ ಇನ್ನೊಂದು ... ಮತ್ತಷ್ಟು ಓದಿ