ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವಳೆಂದು ಮಾಯದ ಲೋಕದಿಂದ ನನಗಾಗಿ ಬಂದವಳೆಂದು ಆಹಾ ! ಎಂಥ ಮಧುರ ಯಾತನೆ....... ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೇ ಸುಮ್ಮನೆ..... ನೀನಂದ್ರೆ ನಂಗಿಷ್ಟ, ನೀನೇನೆ ನನ್ನ ಪ್ರಾಣ, ನೀನಿಲ್ಲದೆ ನಾನಿಲ್ಲ, ನಿನ್ನ ಬಿಟ್ಟು ಒಂದು ಕ್ಷಣನೂ ಇರೊಲ್ಲ, ನೀನಿಲ್ಲದ ಒಂದು ಕ್ಷಣ ನನಗದು ...
ಮತ್ತಷ್ಟು ಓದಿ