ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ನಾನು, ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದೆ. ಮನಸ್ಸನ್ನು ಹಗುರಗೊಳಿಸಲು ಈ ಬ್ಲಾಗ್ ರಚಿಸಿದೆ. ನನ್ನ ಮನಸ್ಸಿನ ನೋವಿನ ಹಂದರವನ್ನು ಬಿಡಿಸಲು ಮತ್ತು ನನ್ನ ಜೀವನದಲ್ಲಿನ ಕೆಲವು ಅನುಭವಗಳನ್ನು ಹಂಚಿಕೊಳ್ಳಲು ಇದೇ ಸೂಕ್ತ ವೇದಿಕೆ ಎಂದು ಕೊಂಡಿದ್ದೇನೆ. ಪ್ರೀತಿ ಪಾತ್ರರೇ ನಿಮ್ಮ ಹಾರೈಕೆಗಳು ಈ ಸ್ಪೂರ್ತಿಯ ಮೇಲೆ ಸದಾ ಇರಲಿ ಎಂದು ಆಶಿಸುತ್ತೇನೆ.
| ಪೋರ್ಟಲ್ ನಿರ್ಮಾತೃ | Swati Balthillaya |
| ಕೊನೆಯ ಬಾರಿ ಮಾರ್ಪಡಿಸಿದ್ದು | ಜೂನ್ 24, 2009 9:01:02 AM IST |