ಈ ಮನಸೇ ಹೀಗೆ
ಒಮ್ಮೊಮ್ಮೆ ನಗುತ್ತಿರುತ್ತದೆ,
ಒಮ್ಮೊಮ್ಮೆ ಅಳುತ್ತಿರುತ್ತದೆ,
ಸತ್ಯ-ಸುಳ್ಳುಗಳ ಪರಾಕಾಷ್ಟೆಯ ಎದುರು
ಅರಿವಿಲ್ಲದಂತೆಯೇ ಸುಮ್ಮನಿದ್ದು ಬಿಡುತ್ತದೆ.
ಆದರೆ, ಹೃದಯಾ.................
ಸಿಹಿ-ಕಹಿಗಳನ್ನು ಮನಸಿನ ಜೊತೆ
ಹಂಚಿಕೊಂಡರೂ ಒಂದಲ್ಲ ಒಂದು ದಿನ
ಮೌನವರಿಸಿ, ಮರಣ ಎಂಬ ಶಯನಾಗೃಹಕ್ಕೆ
ನಮ್ಮನ್ನು ಎಳೆದುಕೊಂಡೊಯ್ಯುತ್ತದೆ....
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು